lucky bag
ನಾಮವಾಚಕ

ಅದೃಷ್ಟದ ಚೀಲ; ಸಂತೆ, ವಿನೋದಕೂಟ, ಮೊದಲಾದವುಗಳಲ್ಲಿ ಒಂದಿಷ್ಟು ಹಣ ಕೊಟ್ಟು, ಹೆಚ್ಚು ಯಾ ಕಡಿಮೆ ಬೆಲೆಗಳ ಪದಾರ್ಥಗಳನ್ನು ಕೈ ಹಾಕಿ ತೆಗೆದುಕೊಳ್ಳಬಹುದಾದ ಚೀಲ.